“Talk Like Ted” ಈ ಪುಸ್ತಕದ ಬರಹಗಾರರು Carmine Gallo. ಇವರು ಒಬ್ಬ ಅಮೇರಿಕನ್ ಲೇಖಕ, ಮುಖ್ಯ ಭಾಷಣಕಾರ ಮತ್ತು ಮಾಜಿ ಪತ್ರಕರ್ತ ಮತ್ತು ಸುದ್ದಿ ನಿರೂಪಕ. ಇವರು ಬರೆದಿರುವ ಪುಸ್ತಕದಲ್ಲಿ ಹೆಚ್ಚು ಮಾರಾಟವಾದ ಪುಸ್ತಕ ಇದಾಗಿದೆ. ಈ ಪುಸ್ತಕದಲ್ಲಿ ಭಾಷಣವನ್ನು ಪ್ರಸ್ತುತ ಮಾಡುವ ಕಲೆ, ನಿಮ್ಮ ಆಲೋಚನೆಗಳಿಂದ ಹೇಗೆ ಮನವೊಲಿಸುವುದು, ಹೇಗೆ ಸಾರ್ವಜನಿಕರ ಮುಂದೆ ಭಯಮುಕ್ತವಾಗಿ ಮಾತನಾಡಬೇಕು, ಹೀಗೆ ಹಲವಾರು ವಿಷಯಗಳನ್ನು ತಿಳಿಸಿಕೊಟ್ಟಿದ್ದಾರೆ. ಈ ಪುಸ್ತಕ ಓದಿ ನಾನು ತಿಳಿದುಕೊಂಡ ಕೆಲವು ಮುಖ್ಯ ಅಂಶಗಳನ್ನು ನಾನು ನಿಮ್ಮೊಡನೆ ಹಂಚಿಕೊಳ್ಳು ಇಚ್ಚಿಸುತ್ತೇನೆ.
ರಮೇಶ ಎಂ.ಎಚ್. ಪ್ರಕಾಶಕರು - ನಿರುತ ಪಬ್ಲಿಕೇಷನ್ಸ್
0 Comments
Leave a Reply. |
Categories
All
RAMESHA NIRATANKA ಉಲ್ಲಾಳು ವಾರ್ಡಿನ ಸಮಸ್ತ ನಾಗರೀಕರನ್ನು ಒಂದೇ ವೇದಿಕೆಯಡಿಯಲ್ಲಿ ತರಲು ಪ್ರಯತ್ನಿಸಲಾಗುತ್ತಿದೆ. ಈಗಾಗಲೇ ಸಮಾಜದ ವಿವಿಧ ಕ್ಷೇತ್ರದ 50,000 ಕ್ಕೂ ಹೆಚ್ಚು ಸದಸ್ಯರು ನಿರಾತಂಕ ಸ್ವಯಂ ಸೇವಾ ಸಂಸ್ಥೆಯೊಂದಿಗೆ ಒಡನಾಟದಲ್ಲಿದ್ದಾರೆ. ಹಲವಾರು ಸಮಾಜ ಸೇವಾ ಕಾರ್ಯಗಳಲ್ಲಿ ನಿರಾತಂಕ ಸಂಸ್ಥೆಗೆ ಬೆಂಬಲವನ್ನು ನೀಡುತ್ತಿದ್ದಾರೆ. ತಾವೂ ಕೂಡ ನಮ್ಮೊಂದಿಗೆ ಕೈ ಜೋಡಿಸಲು ಮತ್ತು ಬೆಂಬಲಿಸಲು “8088433026” ನಂಬರ್ಗೆ “NIRATHANKA” ಎಂದು ಸಂದೇಶವನ್ನು ಕಳುಹಿಸಿಕೊಡಬಹುದು.
|