ಅವನು ಕಪ್ಪು
ಇವಳು ಬಿಳುಪು ಸೇರಿದರಾಗುವರು ಕಪ್ಪು ಬಿಳುಪು ಅವನಿಗೆ ಅಳಕು ಇವಳಿಗೆ ಬಿಳುಕು ಅವನನ್ನು ಮುಟ್ಟಿ ಕೈ ತೊಳೆಯಬೇಕು ಇವಳನ್ನು ಕೈ ತೊಳೆದು ಮುಟ್ಟಬೇಕು. ಹಣದ ಬಲ ಇವನ ಕಡೆ ಸೌಂದರ್ಯದ ರಾಶಿ ಇವಳೆಡೆ ಹಂಚಿಕೊಳ್ಳಲು ಇಬ್ಬರೂ ರೆಡಿ ಇದ ನೋಡಿ ಮನೆಯವರು ಸಿಡಿ ಮಿಡಿ ಕೊನೆಗೆ ಪ್ರೇಮಿಗಳ ಪಟ್ಟು ನೋಡಿ ಮನೆಯವರೆಂದರು ಹಾಳಾಗಿ ಹೋಗಲಿ ಬಿಟ್ಟು ಬಿಡಿ. ರಮೇಶ ಎಂ.ಎಚ್. ನಿರಾತಂಕ
0 Comments
Leave a Reply. |
Categories
All
RAMESHA NIRATANKA ಉಲ್ಲಾಳು ವಾರ್ಡಿನ ಸಮಸ್ತ ನಾಗರೀಕರನ್ನು ಒಂದೇ ವೇದಿಕೆಯಡಿಯಲ್ಲಿ ತರಲು ಪ್ರಯತ್ನಿಸಲಾಗುತ್ತಿದೆ. ಈಗಾಗಲೇ ಸಮಾಜದ ವಿವಿಧ ಕ್ಷೇತ್ರದ 50,000 ಕ್ಕೂ ಹೆಚ್ಚು ಸದಸ್ಯರು ನಿರಾತಂಕ ಸ್ವಯಂ ಸೇವಾ ಸಂಸ್ಥೆಯೊಂದಿಗೆ ಒಡನಾಟದಲ್ಲಿದ್ದಾರೆ. ಹಲವಾರು ಸಮಾಜ ಸೇವಾ ಕಾರ್ಯಗಳಲ್ಲಿ ನಿರಾತಂಕ ಸಂಸ್ಥೆಗೆ ಬೆಂಬಲವನ್ನು ನೀಡುತ್ತಿದ್ದಾರೆ. ತಾವೂ ಕೂಡ ನಮ್ಮೊಂದಿಗೆ ಕೈ ಜೋಡಿಸಲು ಮತ್ತು ಬೆಂಬಲಿಸಲು “8088433026” ನಂಬರ್ಗೆ “NIRATHANKA” ಎಂದು ಸಂದೇಶವನ್ನು ಕಳುಹಿಸಿಕೊಡಬಹುದು.
|