ಬದುಕಬೇಕು ಪರರು ತಮ್ಮ ಎದೆಯ ನೋವನ್ನು ನಮ್ಮಲ್ಲಿ ಹಂಚಿಕೊಳ್ಳುವಂತೆ
ಸ್ನೇಹ ಇರಬೇಕು ಮುಖದ ಮುಖವಾಡ ಸರಿಸುವಂತೆ ಪ್ರೀತಿ ಇರಬೇಕು ಮನಸ್ಸಿನ ಕನ್ನಡಿಯಂತೆ ಎರಡು ದಿನದ ಬದುಕಿನಲ್ಲಿ ಬುದ್ಧಿವಂತಿಕೆಗಿಂತ ಹೃದಯವಂತಿಕೆ ಮೇಲು ಎಲ್ಲವನ್ನು ತಿಳಿದು ನಟಿಸಿ ಮೋಸಮಾಡಿ ಬದುಕು ಸಾಗಿಸಿದರೆ ಏನು ಫಲ ಇರುವುದ ಬರುವುದ ಒಪ್ಪಿ ನಡೆಯುವುದ ಕಲಿಯದಿದ್ದರೆ ಕತ್ತಲಲ್ಲಿ ಬಣ್ಣ ಹಚ್ಚಿ ಬಟ್ಟೆ ತೊಟ್ಟಂತೆ ರಮೇಶ ಎಂ.ಎಚ್. ನಿರಾತಂಕ
0 Comments
Leave a Reply. |
Categories
All
RAMESHA NIRATANKA ಉಲ್ಲಾಳು ವಾರ್ಡಿನ ಸಮಸ್ತ ನಾಗರೀಕರನ್ನು ಒಂದೇ ವೇದಿಕೆಯಡಿಯಲ್ಲಿ ತರಲು ಪ್ರಯತ್ನಿಸಲಾಗುತ್ತಿದೆ. ಈಗಾಗಲೇ ಸಮಾಜದ ವಿವಿಧ ಕ್ಷೇತ್ರದ 50,000 ಕ್ಕೂ ಹೆಚ್ಚು ಸದಸ್ಯರು ನಿರಾತಂಕ ಸ್ವಯಂ ಸೇವಾ ಸಂಸ್ಥೆಯೊಂದಿಗೆ ಒಡನಾಟದಲ್ಲಿದ್ದಾರೆ. ಹಲವಾರು ಸಮಾಜ ಸೇವಾ ಕಾರ್ಯಗಳಲ್ಲಿ ನಿರಾತಂಕ ಸಂಸ್ಥೆಗೆ ಬೆಂಬಲವನ್ನು ನೀಡುತ್ತಿದ್ದಾರೆ. ತಾವೂ ಕೂಡ ನಮ್ಮೊಂದಿಗೆ ಕೈ ಜೋಡಿಸಲು ಮತ್ತು ಬೆಂಬಲಿಸಲು “8088433026” ನಂಬರ್ಗೆ “NIRATHANKA” ಎಂದು ಸಂದೇಶವನ್ನು ಕಳುಹಿಸಿಕೊಡಬಹುದು.
|