ಮಾನ್ಯರೇ,
ಬೆಂಗಳೂರು ಪದವೀಧರ ಕ್ಷೇತ್ರದ ಚುನಾವಣೆಗೆ ಮತದಾರರ ನೋಂದಣಿಗೆ ಹೆಚ್ಚಿನ ಕಾಲಾವಕಾಶ ನೀಡಿದ್ದು , ತಾವು, ತಮ್ಮ ಕುಟುಂಬದವರು ಹಾಗು ತಮ್ಮ ಸ್ನೇಹಿತರ ಹೆಸರನ್ನು ನೋಂದಯಿಸಿಕೊಳ್ಳಬೇಕಾಗಿ ವಿನಂತಿ. ಕಳೆದ ಚುನಾವಣೆಯಲ್ಲಿ ತಾವು ನೋಂದಾಯಿತರಾಗಿದ್ದರೂ, ಮತ್ತೆ ಹೊಸದಾಗಿ ನೋಂದಾಯಿಸಬೇಕಾಗಿ ವಿನಂತಿ. ಇದರೊಂದಿಗೆ ಲಗತ್ತಿಸಲಾದ ನಮೂನೆ 18ಅನ್ನು ಭರ್ತಿಮಾಡಿ ಈ ಕೆಳಕಂಡ ದಾಖಲಾತಿಗಳೊಂದಿಗೆ ನಿಮ್ಮ ಪ್ರದೇಶದ ತಹಸೀಲ್ದಾರ್ ಕಛೇರಿಯಲ್ಲಿ ದಿನಾಂಕ 09/12/2023ರ ಒಳಗಾಗಿ ಸಲ್ಲಿಸತಕ್ಕದ್ದು. ಹೆಚ್ಚಿನ ಮಾಹಿತಿಗಾಗಿ ನಮ್ಮ ಕಛೇರಿಗೆ ಭೇಟಿ ನೀಡಬಹದು ಅಥವಾ ಕರೆ ಮಾಡಬಹುದು. ನಮೂನೆ 18ನ್ನು ಭರ್ತಿಮಾಡಲು ಮಾರ್ಗಸೂಚಿ ಅರ್ಹತೆ 1. ಭಾರತದ ಯಾವುದೇ ವಿಶ್ವವಿದ್ಯಾನಿಲಯದಲ್ಲಿ ಯಾವುದಾದರೊಂದು ಪದವಿ ಪಡೆದಿರಬೇಕು. 2. ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ ಹಾಗೂ ರಾಮನಗರ ಜಿಲ್ಲೆಯಲ್ಲಿ ವಾಸವಾಗಿರಬೇಕು. 3. 1 ನವೆಂಬರ್ 2020 ರಕ್ಕಿಂತ ಮುಂಚಿತವಾಗಿ ಪದವಿ ಪಡೆದಿರಬೇಕು. ಅವಶ್ಯಕ ದಾಖಲೆಗಳು 1. ಅರ್ಜಿ 18 ರಲ್ಲಿ ಭರ್ತಿ ಮಾಡಬೇಕು (ಎರಡನೇ ಪುಟದಲ್ಲಿ ಸಹಿ ಮಾಡುವುದು) 2. ಎರಡು ಪಾಸ್ಪೋರ್ಟ್ ಅಳತೆಯ ಭಾವಚಿತ್ರ 3. ಪದವಿ ಪತ್ರ ಅಥವಾ/ಎಲ್ಲಾ ವರ್ಷದ ಅಂಕಪಟ್ಟಿ (ನಕಲು ) (ಸ್ವಯಂ ದೃಢೀಕರಣವಾಗಿರಬೇಕು) 4. ಮತದಾರ ಗುರುತಿನ ಚೀಟಿಯ (ನಕಲು) ಅಥವಾ ಆಧಾರ್ ಕಾರ್ಡ್ (ಸ್ವಯಂ ದೃಢೀಕರಣವಾಗಿರಬೇಕು) > ಸೂಚನೆ : ಈ ಮೇಲೆ ಸೂಚಿಸಿದ ಎಲ್ಲಾ ದಾಖಲೆಗಳನ್ನು ಒಂದು ಪ್ರತಿಯಲ್ಲಿ ಸಲ್ಲಿಸಬೇಕು. > ಭರ್ತಿ ಮಾಡಿದ ಅರ್ಜಿಯನ್ನು ನಿಮ್ಮ ಪ್ರದೇಶದ ತಹಸೀಲ್ದಾರ್ ಕಛೇರಿಯಲ್ಲಿ ಸಲ್ಲಿಸತಕ್ಕದ್ದು. > ಪದವೀಧರ ಮತಕ್ಷೇತ್ರಕ್ಕೆ ನಡೆಯುವ ವಿಧಾನ ಪರಿಷತ್ತು ಚುನಾವಣೆಗೆ ನಿಮ್ಮ ಹೆಸರನ್ನು ಪ್ರತಿ ಬಾರಿಯ ಚುನಾವಣಾ ಸಂದರ್ಭದಲ್ಲಿ ನೋಂದಾಯಿಸತಕ್ಕದ್ದು. > ಅರ್ಜಿಯಲ್ಲಿ ದಪ್ಪ ಅಕ್ಷರಗಳಲ್ಲಿ ಭರ್ತಿ ಮಾಡಲು ಕೋರಿದೆ. ನಮ್ಮ ಕಛೇರಿಗಳ ವಿಳಾಸಗಳು: 1. ನಿರಾತಂಕ ಸಂಸ್ಥೆ #326, 2ನೇ ಮಹಡಿ, ಕ್ಯನರಾ ಬ್ಯಾಂಕ್ ಎದುರು, ಅಂಬೇಡ್ಕರ್ ಕಾಲೇಜಿನ ಹತ್ತಿರ, ಮಲ್ಲತ್ತಹಳ್ಳಿ, ಬೆಂಗಳೂರು-560056 📞ಮೊ: 6360820544, ದೂ: 080-23213710 ವಿಳಾಸದ ಲೊಕೇಶನ್ ಲಿಂಕ್: https://maps.app.goo.gl/y6KDSigAeFCACfcf7 2. ನಿರಾತಂಕ ಸಂಸ್ಥೆ #1495, ಸರ್ ಎಂ. ವಿಶ್ವೇಶ್ವರಯ್ಯ ಬಡಾವಣೆ, 7ನೇ ಬ್ಲಾಕ್, ಉಪಕಾರ್ ಬಡಾವಣೆ, ಆರ್.ಟಿ.ಓ. ಆಫೀಸ್ ಹತ್ತಿರ, ಶ್ರೀ ಹನುಮಾನ್ ಟಿಂಬರ್ಸ್ & ಪ್ಲೈವುಡ್ಸ್ ಹಿಂಭಾಗ, ಬೆಂಗಳೂರು-560091. 📞ಮೊ: 8088433026, 8073067542 ವಿಳಾಸದ ಲೊಕೇಶನ್ ಲಿಂಕ್: https://maps.app.goo.gl/dJNx79QRZd3go64T7 -ರಮೇಶ ಎಂ.ಎಚ್ ಕಾಂಗ್ರೆಸ್ ಮುಖಂಡರು, ಉಲ್ಲಾಳು ವಾರ್ಡ್ https://www.rameshniratanka.com/ ಹೆಚ್ಚಿನ ಮಾಹಿತಿಗಾಗಿ ಈ ಕೆಳಕಂಡ ನಮ್ಮ ವಾಟ್ಸ್ಆಪ್ ಚಾನಲ್ಗಳಿಗೆ ಸೇರಿಕೊಳ್ಳಿ📢📢 Ullalu Ward -29 https://whatsapp.com/channel/0029Va4grCB5vKA1Z0W25I44 RameshaForUllalu Ward -29 https://whatsapp.com/channel/0029Va4929W30LKOxs9Tuq3U RameshaNiratanka https://whatsapp.com/channel/0029Va4OLwtEVccDbgEAFY1Y ----------------------------------------------------------------------------------------------- Voter Registration for Bangalore Graduate Constituency Election Dear Sir/Madam I would like to inform you that Registration for the Bangalore Graduates Constituency MLC elections has been extended. Please register yourself, your family members and your friends. Kindly note that irrespective of whether you have previously enrolled for elections in the past, you will still need to register again now. The attached Form 18 should be filled out and submitted along with the following documents at the Tahsildar office in your area by 09/12/2023. For more information, visit or call our office. Guidelines to Filling Form 18 Eligibility 1. Should be a Degree Holder (with any degree) with a degree completed at Any University in India. 2. Should be residing in Bangalore, Bangalore Rural or Ramanagar Districts. 3. Should have Graduated / Passed before 1st November 2020. Documents Required 1. Form 18 application (Signature on the 2nd Page) 2. 2 passport-size photos 3. Convocation Certificate or All Marks card (Xerox) Self Attested 4. Voter ID Xerox or AADHAAR CARD (self-attested) > Note: All Required Documents to be submitted in 1 set > Filled Form should be submitted in your Area's Tahsildar Office. > You must Enroll your Name on Every Graduate Constituency MLC Elections. > Please fill the applications in capital letters. Our office addresses are: Nirathanka #326, 2nd floor, opp. to Canara Bank, near Dr. AIT College, Mallathahalli, Bengaluru-560056 📞Mob: 6360820544, Ph: 080-23213710 Google Location Link: https://maps.app.goo.gl/y6KDSigAeFCACfcf7 Nirathanka #1495, Sir M Vishweshwaraiah Layout, 7th Block, Upkar Layout, near RTO Office, Behind Sri Hanuman Timbers & Plywoods, Bengaluru-560091 📞Mob: 8088433026, 8073067542 Google Location Link: https://maps.app.goo.gl/dJNx79QRZd3go64T7 - Ramesha M.H Congress Leader, Ullalu Ward https://www.rameshniratanka.com/ For more information join our whatsapp channels below📢📢 Ullalu Ward -29 https://whatsapp.com/channel/0029Va4grCB5vKA1Z0W25I44 RameshaForUllalu Ward -29 https://whatsapp.com/channel/0029Va4929W30LKOxs9Tuq3U RameshaNiratanka https://whatsapp.com/channel/0029Va4OLwtEVccDbgEAFY1Y
0 Comments
Leave a Reply. |
Categories
All
RAMESHA NIRATANKA ಉಲ್ಲಾಳು ವಾರ್ಡಿನ ಸಮಸ್ತ ನಾಗರೀಕರನ್ನು ಒಂದೇ ವೇದಿಕೆಯಡಿಯಲ್ಲಿ ತರಲು ಪ್ರಯತ್ನಿಸಲಾಗುತ್ತಿದೆ. ಈಗಾಗಲೇ ಸಮಾಜದ ವಿವಿಧ ಕ್ಷೇತ್ರದ 50,000 ಕ್ಕೂ ಹೆಚ್ಚು ಸದಸ್ಯರು ನಿರಾತಂಕ ಸ್ವಯಂ ಸೇವಾ ಸಂಸ್ಥೆಯೊಂದಿಗೆ ಒಡನಾಟದಲ್ಲಿದ್ದಾರೆ. ಹಲವಾರು ಸಮಾಜ ಸೇವಾ ಕಾರ್ಯಗಳಲ್ಲಿ ನಿರಾತಂಕ ಸಂಸ್ಥೆಗೆ ಬೆಂಬಲವನ್ನು ನೀಡುತ್ತಿದ್ದಾರೆ. ತಾವೂ ಕೂಡ ನಮ್ಮೊಂದಿಗೆ ಕೈ ಜೋಡಿಸಲು ಮತ್ತು ಬೆಂಬಲಿಸಲು “8088433026” ನಂಬರ್ಗೆ “NIRATHANKA” ಎಂದು ಸಂದೇಶವನ್ನು ಕಳುಹಿಸಿಕೊಡಬಹುದು.
|