ನಡೆವ ದಾರಿಯಲ್ಲಿ
ಬರುವವರು ಬರಲಿ ದೂರ ಸರಿವವರು ಸರಿಯಲಿ ಬಿಟ್ಟು ಹೋದವರು ಮತ್ತೆ ಬಂದು ಸೇರಲಿ ಬಾಗಿಲು ಸದಾ ತೆರೆದಿದೆ ಅಪ್ಪಿ ಕಳುಹಿಸಲು ಮನವು ಸದಾ ತೆರೆದಿದೆ ಬರುವವರ ಅಪ್ಪಿಕೊಳ್ಳಲು ಸದಾ ಪ್ರೀತಿ, ಸ್ನೇಹ ಜೊತೆಯಿರಲಿ, ಅಗಲಲಿ ಗುರಿ ಒಂದೇ ನಮ್ಮ ಮುಂದೆ ನಮ್ಮ ಹೃದಯದಲ್ಲಿ ಸದಾ ನಾ ಹರಿವ ನದಿ ಹರಿದು ಹರಿದು ಸೇರುವೆ ಶರಧಿ ರಮೇಶ ಎಂ.ಎಚ್. ನಿರಾತಂಕ
0 Comments
Leave a Reply. |
Categories
All
RAMESHA NIRATANKA ಉಲ್ಲಾಳು ವಾರ್ಡಿನ ಸಮಸ್ತ ನಾಗರೀಕರನ್ನು ಒಂದೇ ವೇದಿಕೆಯಡಿಯಲ್ಲಿ ತರಲು ಪ್ರಯತ್ನಿಸಲಾಗುತ್ತಿದೆ. ಈಗಾಗಲೇ ಸಮಾಜದ ವಿವಿಧ ಕ್ಷೇತ್ರದ 50,000 ಕ್ಕೂ ಹೆಚ್ಚು ಸದಸ್ಯರು ನಿರಾತಂಕ ಸ್ವಯಂ ಸೇವಾ ಸಂಸ್ಥೆಯೊಂದಿಗೆ ಒಡನಾಟದಲ್ಲಿದ್ದಾರೆ. ಹಲವಾರು ಸಮಾಜ ಸೇವಾ ಕಾರ್ಯಗಳಲ್ಲಿ ನಿರಾತಂಕ ಸಂಸ್ಥೆಗೆ ಬೆಂಬಲವನ್ನು ನೀಡುತ್ತಿದ್ದಾರೆ. ತಾವೂ ಕೂಡ ನಮ್ಮೊಂದಿಗೆ ಕೈ ಜೋಡಿಸಲು ಮತ್ತು ಬೆಂಬಲಿಸಲು “8088433026” ನಂಬರ್ಗೆ “NIRATHANKA” ಎಂದು ಸಂದೇಶವನ್ನು ಕಳುಹಿಸಿಕೊಡಬಹುದು.
|