ಮಗನಿಗೆ ಬೇಕಿರುವುದೆಲ್ಲವ ಕೊಡಿಸಿ ಕೊಬ್ಬಿಸಿ
ಮನಸ್ಸಿಗೆ ಮೂಗುದಾರವ ತೊಡಿಸದೆ ಸಡಿಲಿಸಿ ಮಡದಿಯ ಮಾತೆಲ್ಲ ಕೇಳುತ ನಟಿಸಿ ತಂದೆ ತಾಯಿ ಕೊಡುವ ಸಲಹೆಗಳ ಧಿಕ್ಕರಿಸಿ ನನದೊಂದು ಜೀವನವೆಂದು ಜೀವಿಸಿ ಸಮಾಜ ಕೆಟ್ಟುಹಾಳಾಗಿ ಹೋಯಿತು ಎಂದು ಶಪಿಸಿ ಎಲ್ಲದರ ಸಹವಾಸವೇ ಬೇಡ ಎಂದು ಗುರಾಯಿಸಿ ನನಗೆ ನಾನೇ ಅರ್ಥವಾಗದೆ ಚಿಂತಿಸಿ ನಾನೊಬ್ಬ ಚಿಂತಕ ಎಂದು ಅನಿಸಿ ಅರಿವಿನ ಕದ ತಟ್ಟದೆ ಶವವಾಗಿ ಯಾತ್ರೆ ಮುಗಿಸಿ. ರಮೇಶ ಎಂ.ಎಚ್. ನಿರಾತಂಕ
0 Comments
Leave a Reply. |
Categories
All
RAMESHA NIRATANKA ಉಲ್ಲಾಳು ವಾರ್ಡಿನ ಸಮಸ್ತ ನಾಗರೀಕರನ್ನು ಒಂದೇ ವೇದಿಕೆಯಡಿಯಲ್ಲಿ ತರಲು ಪ್ರಯತ್ನಿಸಲಾಗುತ್ತಿದೆ. ಈಗಾಗಲೇ ಸಮಾಜದ ವಿವಿಧ ಕ್ಷೇತ್ರದ 50,000 ಕ್ಕೂ ಹೆಚ್ಚು ಸದಸ್ಯರು ನಿರಾತಂಕ ಸ್ವಯಂ ಸೇವಾ ಸಂಸ್ಥೆಯೊಂದಿಗೆ ಒಡನಾಟದಲ್ಲಿದ್ದಾರೆ. ಹಲವಾರು ಸಮಾಜ ಸೇವಾ ಕಾರ್ಯಗಳಲ್ಲಿ ನಿರಾತಂಕ ಸಂಸ್ಥೆಗೆ ಬೆಂಬಲವನ್ನು ನೀಡುತ್ತಿದ್ದಾರೆ. ತಾವೂ ಕೂಡ ನಮ್ಮೊಂದಿಗೆ ಕೈ ಜೋಡಿಸಲು ಮತ್ತು ಬೆಂಬಲಿಸಲು “8088433026” ನಂಬರ್ಗೆ “NIRATHANKA” ಎಂದು ಸಂದೇಶವನ್ನು ಕಳುಹಿಸಿಕೊಡಬಹುದು.
|