ನಾನು ಸತ್ತಾಗ ಜನ ಕಂಬನಿ ಮಿಡಿಯಲಿ ಎಂದು ಬದುಕುವುದಿಲ್ಲ.
ನಾನು ಗೆದ್ದಾಗ ಜನ ನನ್ನ ಹೊಗಳಲಿ ಎಂಬ ಆಸೆಯಿಲ್ಲ. ನನ್ನ ಆಸ್ತಿ ನೋಡಿ ನನಗೆ ಮರ್ಯಾದೆ ಕೊಡಲಿ ಎಂಬ ಬಯಕೆಯಿಲ್ಲ. ನಾನು ಪ್ರಾಮಾಣಿಕತೆಯ ದಾರಿಯಲ್ಲಿ ನಡೆದು ಸೋತರೆ ನನಗೆ ಭಯವಿಲ್ಲ. ಎಲ್ಲರಿಗೂ ಒಳ್ಳೆಯವನಾಗಬೇಕು, ನನ್ನ ಕೆಟ್ಟವನೆಂದುಕೊಂಡಾರು ಎಂಬ ಸಂಕಟ ನನ್ನ ಮನದಲ್ಲಿಲ್ಲ. ನಾನು ನಾನೆ, ನನಗೆ ನಾನೆ, ಬಂದದ್ದು ಹೋದದ್ದುರ ನಡುವೆ ಪ್ರೀತಿ, ವಿಶ್ವಾಸ, ಮಮತೆ, ಕರುಣೆ ಬುದ್ಧನ ಮಾರ್ಗದ ನಡತೆ. ರಮೇಶ ಎಂ.ಎಚ್. ನಿರಾತಂಕ
0 Comments
Leave a Reply. |
Categories
All
RAMESHA NIRATANKA ಉಲ್ಲಾಳು ವಾರ್ಡಿನ ಸಮಸ್ತ ನಾಗರೀಕರನ್ನು ಒಂದೇ ವೇದಿಕೆಯಡಿಯಲ್ಲಿ ತರಲು ಪ್ರಯತ್ನಿಸಲಾಗುತ್ತಿದೆ. ಈಗಾಗಲೇ ಸಮಾಜದ ವಿವಿಧ ಕ್ಷೇತ್ರದ 50,000 ಕ್ಕೂ ಹೆಚ್ಚು ಸದಸ್ಯರು ನಿರಾತಂಕ ಸ್ವಯಂ ಸೇವಾ ಸಂಸ್ಥೆಯೊಂದಿಗೆ ಒಡನಾಟದಲ್ಲಿದ್ದಾರೆ. ಹಲವಾರು ಸಮಾಜ ಸೇವಾ ಕಾರ್ಯಗಳಲ್ಲಿ ನಿರಾತಂಕ ಸಂಸ್ಥೆಗೆ ಬೆಂಬಲವನ್ನು ನೀಡುತ್ತಿದ್ದಾರೆ. ತಾವೂ ಕೂಡ ನಮ್ಮೊಂದಿಗೆ ಕೈ ಜೋಡಿಸಲು ಮತ್ತು ಬೆಂಬಲಿಸಲು “8088433026” ನಂಬರ್ಗೆ “NIRATHANKA” ಎಂದು ಸಂದೇಶವನ್ನು ಕಳುಹಿಸಿಕೊಡಬಹುದು.
|