ಮುಖದಲ್ಲಿ ನಗುವ ತೋರುತ
ಮನದಲ್ಲಿ ಕತ್ತಿ ಮಸೆಯಬಲ್ಲವರು ಜಾಸ್ತಿಯಾಗುತ್ತಿದ್ದಾರೆ ಮನದಲ್ಲಿ ಪ್ರೀತಿ ಬೆಸೆಯುವರು ಮಾಯವಾಗುತ್ತಿದ್ದಾರೆ ಕತ್ತಿಮಸೆದು ಕಳ್ಳನಗೆ ಬೀರಿ ಮೋಸ ಮಾಡಲು ಶಕ್ತಿ ಬೇಕು ಸಾಧಿಸುವುದೆಂತು ದ್ವೇಷ ಬಿತ್ತಿ ಎದೆಯಲ್ಲಿ ಗುಂಪಿನಲ್ಲಿ ಪ್ರೀತಿಯ ಮಾತು ಮನದಲ್ಲಿ ದ್ವೇಷದ ಪಿಸುಮಾತು ಮನದ ಒಳಕೋಣೆಯಲ್ಲಿ ಕಸ ತುಂಬುವಿರಿ ಎಷ್ಟು ದಿನ ಒಮ್ಮೆಯಾದರೂ ಇಣುಕಿ ನೋಡಿ ನಿಮ್ಮದೆ ಮನ ದ್ವೇಷವೆಂಬ ಕಸವ ಗುಡಿಸಿ ಹಾಕಿ ಗುಂಡಿ ತೋಡಿ ಪ್ರೀತಿಯೆಂಬ ಗಿಡ ನೆಟ್ಟು ಕಾಪಾಡಿ ಪ್ರೀತಿ ಹಣ್ಣು ಕೊಡುವುದು ದ್ವೇಷ ಮಣ್ಣಾಗುವುದು ಜಗವ ಸುತ್ತಿ, ಪುಸ್ತಕ ಓದಿ ರಮೇಶ ಎಂ.ಎಚ್. ನಿರಾತಂಕ
0 Comments
Leave a Reply. |
Categories
All
RAMESHA NIRATANKA ಉಲ್ಲಾಳು ವಾರ್ಡಿನ ಸಮಸ್ತ ನಾಗರೀಕರನ್ನು ಒಂದೇ ವೇದಿಕೆಯಡಿಯಲ್ಲಿ ತರಲು ಪ್ರಯತ್ನಿಸಲಾಗುತ್ತಿದೆ. ಈಗಾಗಲೇ ಸಮಾಜದ ವಿವಿಧ ಕ್ಷೇತ್ರದ 50,000 ಕ್ಕೂ ಹೆಚ್ಚು ಸದಸ್ಯರು ನಿರಾತಂಕ ಸ್ವಯಂ ಸೇವಾ ಸಂಸ್ಥೆಯೊಂದಿಗೆ ಒಡನಾಟದಲ್ಲಿದ್ದಾರೆ. ಹಲವಾರು ಸಮಾಜ ಸೇವಾ ಕಾರ್ಯಗಳಲ್ಲಿ ನಿರಾತಂಕ ಸಂಸ್ಥೆಗೆ ಬೆಂಬಲವನ್ನು ನೀಡುತ್ತಿದ್ದಾರೆ. ತಾವೂ ಕೂಡ ನಮ್ಮೊಂದಿಗೆ ಕೈ ಜೋಡಿಸಲು ಮತ್ತು ಬೆಂಬಲಿಸಲು “8088433026” ನಂಬರ್ಗೆ “NIRATHANKA” ಎಂದು ಸಂದೇಶವನ್ನು ಕಳುಹಿಸಿಕೊಡಬಹುದು.
|