Hakan Akbas I told my son, "You will marry the girl I choose.", He said, "NO!" I told him, "She is Bill Gates' daughter." He said, "OK." I called Bill Gates and said, "I want your daughter to marry my son." Bill Gates said, "NO." I told Bill Gates, My son is the CEO of World Bank." Bill Gates said, "OK." I called the President of World Bank and asked him to make my son the CEO. He said, "NO." I told him, "My son is Bill Gates' son-in-law." He said, "OK." This is exactly how politics works... ನಾನು ನನ್ನ ಮಗನಿಗೆ ಹೇಳಿದೆ, “ನಾನು ಆಯ್ಕೆ ಮಾಡಿದ ಹುಡುಗಿಯನ್ನೇ ನೀನು ಮದುವೆಯಾಗಬೇಕು” ಎಂದು.
ಅವನು ಹೇಳಿದ, “ಆಗಲ್ಲ” ಎಂದು. ಆಗ ಅವನಿಗೆ ಹೇಳಿದೆ, “ಅವಳು ಬಿಲ್ ಗೇಟ್ಸ್ ಮಗಳು” ಎಂದು. ಆಗ ಅವನು, “ಆಯಿತು” ಎಂದ. ಬಿಲ್ ಗೇಟ್ಸ್ ಗೆ ಕಾಲ್ ಮಾಡಿ ಹೇಳಿದೆ, “ನಿಮ್ಮ ಮಗಳು ನನ್ನ ಮಗನನ್ನು ಮದುವೆಯಾಗಲಿ ಎಂದು ನಾನು ಬಯಸುತ್ತಿದ್ದೇನೆ” ಎಂದು. ಬಿಲ್ ಗೇಟ್ಸ್ ಹೇಳಿದರು, “ಆಗಲ್ಲ” ಎಂದು. ಆಗ ಅವರಿಗೆ ಹೇಳಿದೆ, “ನನ್ನ ಮಗ ವರ್ಲ್ಡ್ ಬ್ಯಾಂಕ್ ಸಿ.ಇ.ಓ.” ಎಂದು. ಬಿಲ್ ಗೇಟ್ಸ್, “ಸರಿ” ಎಂದು ಒಪ್ಪಿಕೊಂಡರು. ವಿಶ್ವ ಬ್ಯಾಂಕ್ ಅಧ್ಯಕ್ಷರಿಗೆ ಕರೆ ಮಾಡಿ ಕೇಳಿದೆ, “ನನ್ನ ಮಗನನ್ನು ಸಿ.ಇ.ಓ. ಮಾಡಿ” ಎಂದು. ಅವರು ಹೇಳಿದರು, “ಆಗಲ್ಲ” ಎಂದು. ಅವರಿಗೆ ಹೇಳಿದೆ, “ನನ್ನ ಮಗ ಬಿಲ್ ಗೇಟ್ಸ್ ನ ಅಳಿಯ” ಎಂದು. ಅವರು, “ಸರಿ” ಎಂದು ಒಪ್ಪಿಕೊಂಡರು. ಇದುವೆ ನೋಡಿ ರಾಜಕೀಯ ಹೇಗೆ ಕೆಲಸ ಮಾಡುತ್ತದೆ ಎಂದು.
0 Comments
Leave a Reply. |
Categories
All
RAMESHA NIRATANKA ಉಲ್ಲಾಳು ವಾರ್ಡಿನ ಸಮಸ್ತ ನಾಗರೀಕರನ್ನು ಒಂದೇ ವೇದಿಕೆಯಡಿಯಲ್ಲಿ ತರಲು ಪ್ರಯತ್ನಿಸಲಾಗುತ್ತಿದೆ. ಈಗಾಗಲೇ ಸಮಾಜದ ವಿವಿಧ ಕ್ಷೇತ್ರದ 50,000 ಕ್ಕೂ ಹೆಚ್ಚು ಸದಸ್ಯರು ನಿರಾತಂಕ ಸ್ವಯಂ ಸೇವಾ ಸಂಸ್ಥೆಯೊಂದಿಗೆ ಒಡನಾಟದಲ್ಲಿದ್ದಾರೆ. ಹಲವಾರು ಸಮಾಜ ಸೇವಾ ಕಾರ್ಯಗಳಲ್ಲಿ ನಿರಾತಂಕ ಸಂಸ್ಥೆಗೆ ಬೆಂಬಲವನ್ನು ನೀಡುತ್ತಿದ್ದಾರೆ. ತಾವೂ ಕೂಡ ನಮ್ಮೊಂದಿಗೆ ಕೈ ಜೋಡಿಸಲು ಮತ್ತು ಬೆಂಬಲಿಸಲು “8088433026” ನಂಬರ್‌ಗೆ “NIRATHANKA” ಎಂದು ಸಂದೇಶವನ್ನು ಕಳುಹಿಸಿಕೊಡಬಹುದು.
|