Ramesha Niratanka
  • Home
  • TEAM MEMBERS
  • Biography
  • Blog
  • Media and Gallery
  • Job Openings
  • Join Our Online Groups
  • Online Store
  • Nirathanka Citizens Connect
  • Contact
  • Home
  • TEAM MEMBERS
  • Biography
  • Blog
  • Media and Gallery
  • Job Openings
  • Join Our Online Groups
  • Online Store
  • Nirathanka Citizens Connect
  • Contact
  • ಸಮಾಜಕಾರ್ಯ ಪುಸ್ತಕಗಳು
  • >
  • ಮಾನವ ಸಂಪನ್ಮೂಲ ಸಂವರ್ಧನೆ

ಮಾನವ ಸಂಪನ್ಮೂಲ ಸಂವರ್ಧನೆ

SKU:
$0.00
Unavailable
per item
ಕನ್ನಡ ಗೆಳೆಯರ ಬಳಗದವರು ನನ್ನ 75ನೆಯ ಹುಟ್ಟುಹಬ್ಬದ ಆಚರಣೆಯನ್ನು ಹಮ್ಮಿಕೊಂಡಿರುವ (29-7-2005) ನೆಪದಲ್ಲಿ ನನ್ನ ಕೆಲವು ಪುಸ್ತಕಗಳು ಪ್ರಕಟಗೊಳ್ಳಲು ಅನುವಾಯಿತು. ಐ.ಬಿ.ಎಚ್. ಪ್ರಕಾಶನದವರು ಎಂದಿನ ಉತ್ಸಾಹದಿಂದ ಇದನ್ನೂ ಪ್ರಕಟಿಸಲು ಮುಂದೆ ಬಂದರು. ಈ ಎರಡೂ ಸಂಸ್ಥೆಗಳಿಗೆ ನಾನು ಕೃತಜ್ಞನಾಗಿದ್ದೇನೆ.
​
ತೀವ್ರಗತಿಯಲ್ಲಿ ಬದಲಾಗುತ್ತಲಿರುವ ಈ ಕಾಲದಲ್ಲಿ ಮಾನವ ಸಮಾಜದಲ್ಲಿ ಮನುಷ್ಯನನ್ನು ಯಂತ್ರವು ಅಡಿಯಾಳನ್ನಾಗಿಸುತ್ತಲಿದೆ; ಮಾನವ್ಯದ ಮೌಲ್ಯಗಳನ್ನು ವಣಿಜ ಮೌಲ್ಯಗಳು ಮಸುಕುಗೊಳಿಸುತ್ತಲಿವೆ. ಇಂಥ ಸಂದರ್ಭದಲ್ಲಿ ಮಾನವನನ್ನೇ ಕೇಂದ್ರವಾಗಿರಿಸಿಕೊಂಡು, ಅವನಮ ಒಳಗಿರುವ ಸಾಮರ್ಥ್ಯವನ್ನು ಉದ್ದೀಪನಗೊಳಿಸುವ ಕ್ರಮಗಳನ್ನು ಎಲ್ಲ ಕಡೆಯೂ ಕೈಗೊಳ್ಳಬೇಕಾಗಿದೆ. ಈ ಅವಸರವನ್ನರಿತೇ ನನ್ನೀ ಪುಸ್ತಕದ ಮರುಮುದ್ರಣವು ಹೊರಬರುತ್ತಲಿದೆ. ಹಳ್ಳಿಗಳಲ್ಲಿ, ಕಾರ್ಖಾನೆಗಳಲ್ಲಿ, ಕೊಳೆಗೇರಿಗಳಲ್ಲಿ ಮನುಷ್ಯನನ್ನೇ ಕೇಂದ್ರಸ್ಥಾನದಲ್ಲಿರಿಸಿಕೊಂಡು ಕಾರ್ಯನಿರತರಾಗಿರುವವರಿಗೆ ಇದು ನೆರವಾಗುತ್ತದೆ ಎಂಬುದು ನನ್ನ ದೃಢ ನಂಬುಗೆ.
 
ಎಚ್.ಎಂ. ಮರುಳಸಿದ್ಧಯ್ಯ
 
​
ಪರಿವಿಡಿ
 
  1. ಕೃತಜ್ಞತೆ
  2. ಅರಿಕೆ
  3. ಶಿಕ್ಷಣ ಮತ್ತು ಸಾಮಾಜಿಕ ಪರಿವರ್ತನೆ
  4. ಸಮಾಜದ ಬೇರು : ಶಿಶುಪಾಲನಾ ಕೇಂದ್ರ
  5. ಅಭ್ಯುದಯದ ಕೇಂದ್ರ ಬಿಂದು : ಶಾಲೆ
  6. ಪ್ರೋತ್ಸಾಹಕ ಪ್ರಾಯೋಜನೆ
  7. ಗ್ರಾಮಾಭಿವೃದ್ಧಿ – ಶಿಕ್ಷಕರ ಪಾತ್ರ
  8. ಯುವಜನರು : ಗುರಿ, ಸಾಧನಗಳ ನಾಣ್ಯ
  9. ಸಾಮಾಜಿಕ ಅಭ್ಯುದಯದಲ್ಲಿ ವಿಶ್ವವಿದ್ಯಾಲಯದ ಪಾತ್ರ
  10. ಸಾಮಾಜಿಕ ಅಭ್ಯುದಯಕ್ಕಾಗಿ ಸಮಾಜಕಾರ್ಯ ಶಿಕ್ಷಣದ ಪ್ರಯೋಗ
  11. ಮಾನವ ಸಂಪನ್ಮೂಲದ ಸಂವರ್ಧನೆ
  • Facebook
  • Twitter
  • Pinterest
  • Google+
Buy Now

Site
Home
Team Members
Biography
Nirathanka Citizens Connect
Awards / Books
Media and Gallery
Blog
Job Openings
Online Groups
Online Store
​Contact
Vertical Divider
Follow us on
Picture
Ramesha For Ullal Ward
Picture
ramesha_for_ullal_ward
Picture
Ramesha for Ullal Ward
Picture
Ramesha Niratanka
Picture
Nirathanka
Picture
Ramesha for Ullal Ward
Vertical Divider
Contact us
Ph: 080-23213710
Mob: 
+91-80730 67542
          +91-83102 41136
E-mail: [email protected]

Our Other Websites
  • www.nirutapublications.org
  • www.hrkancon.com 
  • www.niratanka.org  
  • www.mhrspl.com


Picture
Follow Ramesha For Ullalu Ward WhatsApp Channel
Follow Nirathanka Citizens Connect WhatsApp Channel


COPYRIGHT © 2020 RAMESHANIRATANKA. ALL RIGHTS RESERVED.
Website Designing & Developed by : ​M&HR Solutions Private Limited (www.mhrspl.com)
  • Home
  • TEAM MEMBERS
  • Biography
  • Blog
  • Media and Gallery
  • Job Openings
  • Join Our Online Groups
  • Online Store
  • Nirathanka Citizens Connect
  • Contact