- ಸಮಾಜಕಾರ್ಯ ಪುಸ್ತಕಗಳು
- >
- ಗಾಂಧೀಯ ಅರ್ಥಶಾಸ್ತ್ರ
ಗಾಂಧೀಯ ಅರ್ಥಶಾಸ್ತ್ರ
SKU:
$0.00
Unavailable
per item
ಅರಿಕೆ
ಗಾಂಧೀಯ ಅರ್ಥಶಾಸ್ತ್ರವನ್ನು ಇಂಗ್ಲಿಷ್ನಿಂದ ಕನ್ನಡಕ್ಕೆ ಅನುವಾದಿಸುವ ಅವಕಾಶ ಅನಿರೀಕ್ಷಿತವಾಗಿ ಬಂತು. ಗ್ರಾಮೀಣ ಅಭ್ಯುದಯ, ಸಮಾಜಕಾರ್ಯ, ಒಟ್ಟಿನಲ್ಲಿ ಸಾಮಾಜಿಕ ಅಭ್ಯುದಯದಲ್ಲಿ ಆಸಕ್ತನಾದ ನನಗೆ ಈ ಅನುವಾದದಿಂದ ಗಾಂಧೀಯ ಆಲೋಚನೆಗಳ ಹೆಚ್ಚು ನಿಕಟ ಪರಿಚಯವಾಯಿತು. ಹೆಚ್ಚಿನ ಪ್ರಯೋಜನವಾಯಿತು. ಇದನ್ನು ಓದುವ ಕನ್ನಡ ಬಲ್ಲ ಜನರಿಗೆ, ಅದರಲ್ಲೂ ಸಾಮಾಜಿಕ ಅಭ್ಯುದಯದಲ್ಲಿ ಕಾರ್ಯನಿರತರಾದವರಿಗೆ, ನನಗಾದ ಲಾಭವೇ ಆಗುತ್ತದೆಯೆಂದು ಆಶಿಸುತ್ತೇನೆ.
ಎಚ್.ಎಂ. ಮರುಳಸಿದ್ಧಯ್ಯ
ಪರಿವಿಡಿ
ಪ್ರವೇಶಿಕೆ
ಭಾಗ : ಒಂದು
ಗಾಂಧೀಯ ಅರ್ಥಶಾಸ್ತ್ರದ ಆಕರಗಳು
ಹಿಂದೂ ಧರ್ಮ
ಪಾಶ್ಚಾತ್ಯ ಪ್ರಭಾವಗಳು
ಬ್ರಿಟಿಶ್ ಸಾಮ್ರಾಜ್ಯಶಾಹಿ
ಭಾಗ : ಎರಡು
ಗಾಂಧೀಯ ಅರ್ಥಶಾಸ್ತ್ರದ ತಿರುಳು
ನೈತಿಕ ಮೌಲ್ಯ
ಆಸೆಗಳು ಮತ್ತು ಆವಶ್ಯಕತೆಗಳು
ಉದ್ಯೋಗ ಮತ್ತು ಉತ್ಪನ್ನ
ಆದಾಯದ ವಿತರಣೆ
ಸ್ವತ್ತು
ಸ್ವಯಂಪೂರ್ಣತೆ
ಉತ್ಪಾದನೆಯ ಮತ್ತು ವಿನಿಮಯದ ಸಂಘಟನೆ
ಒಂದು ಪಕ್ಷಿನೋಟ
ಭಾಗ : ಮೂರು
ಗಾಂಧೀಯ ಅರ್ಥಶಾಸ್ತ್ರದ ಬಳುವಳಿ
ಗಾಂಧಿಯವರ ಪುನರ್ಜನನ
ಆರ್ಥಿಕ ಅಭ್ಯುದಯ ಮತ್ತು ಮಾನವ ಮೌಲ್ಯಗಳು
ಆರ್ಥಿಕ ಅಭ್ಯುದಯ ಮತ್ತು ಮಿತ ಜಗತ್ತು
ಸಮಾಜವಾದೀ ಪರಂಪರೆ
ಗಾಂಧಿಯವರ ಹೆಚ್ಚಿನ ನೇರ ಅನುಚರರು
ಆಕರ ಸಾಹಿತ್ಯ (Bibliography)